ಮುಂಬಯಿ ಕ್ರಿಕೆಟ್ ನೋಡಿದ್ರೆ ನನ್ ಹಾಸ್ಪಿಟಲ್ನಲ್ಲಿ ಎಂಆರ್ ಐ ಮೆಷಿನ್ ಸುತ್ತೋ ಎಂಜಿನಿಯರ್ಗಳ ನೆನಪಾಗತ್ತೆ – ತುಂಬಾ ಖಡೂಸ್, ನಿಮಗೆ ಗೊತ್ತಿರೋ ವಿಷಯ ಕೂಡ ಮೂರು ಸಾರಿ ಚೆಕ್ ಮಾಡ್ತಾರೆ. ಅಂಥದೇ ಗಟ್ಟಿ ಮನಸ್ಸು ಇದ್ರೆ ಸೋತ ಮ್ಯಾಚ್ ಕೂಡ ಗೆಲುವಾಗಿ ಮಾಡಬಹುದು ಅಂತ ನಂಬಿಕೆ ಬಂತು ಈ ಬಾರಿ ರಣಜಿ ನೋಡ್ತಾ ಇದ್ದಾಗ.
#mumbai
Jump in to reply — no account needed.