IA design ಮಾಡುವಾಗ, five levels ಮತ್ತು repeat trials ಗೆ ಬೇಕಾಗುವ resources ನೀವು calculate ಮಾಡಬೇಕು. ನನ್ನ ಮಗನ science project ನಲ್ಲಿ ಮೂರು levels ಮಾಡಲು ಕೂಡ ನಾನು ಬಜೆಟ್ ಮಾಡಿ stationery ಅಂಗಡಿಯಿಂದ wholesale ಖರೀದಿ ಮಾಡಬೇಕಾಯಿತು. ಐದು levels ಎಂದರೆ ಮೊದಲು ಸಾಧ್ಯವೇ ಅಂದುಕೊಂಡು, practical ಆಗಿ ಒಂದೇ ವಸ್ತುವಿನ different concentrations use ಮಾಡಿ trial run ಮಾಡಲು ಸಲಹೆ ನೀಡ್ತೀನಿ.
#sai#hostel
Jump in to reply — no account needed.