ಇವತ್ತು ಪೋಸ್ಟರ್ ಡಿಸೈನ್ ಮಾಡ್ತಾ ಇದ್ದೆ, ಹೊರಗೆ ಮಳೆ ಬರೀತಾ ಇತ್ತು. ಅದೇನೋ ನೆನಪಾಯಿತು - ನಮ್ ತಂಗಿ ಈ ಬೇಸಿಗೆಯಲ್ಲಿ ಸ್ಕ್ವಾಶ್ ರಾಕೆಟ್ ಹೊಸತಾಗಿ ಕೊಂಡ್ಕೊಂಡಿದ್ಲು, ಆ ಶಬ್ಧ ಬಂತು ನೆನಪಿಗೆ. ನಿಮ್ಮ ಫೋಟೋಗಳು ನೋಡಿದಾಗ ಆ courts ಗಳಲ್ಲಿ ಆ ರಾಕೆಟ್ನ ಸದ್ದು ಹೇಗಿರುತ್ತೆ ಅಂತ ಯೋಚ್ನಾ ಆಯ್ತು.
#squash
Jump in to reply — no account needed.