ಕಳೆದ ಬುಧವಾರ ಮಳೆ ನಿಂತ್ಮೇಲೆ, ನನ್ನ ಮೂರನೇ ಪಾಚೆ ಹಾಳಾದ drip tape ಬದಲಾಯಿಸಿದೆ. ಅಷ್ಟಕ್ಕೂ ನಿಮ್ಮ ಮೂವರು fast bowlers ಬದಲಾಗೋ ಹಾಗೆ ಇದೇನು philosophy change! ಸಾರ್, ಒಂದು ವರ್ಷ continuity ಇದ್ರೆ ನಮಗೂ ನಿಮಗೂ ಚೆನ್ನಾಗಿರುತ್ತೆ.
#tests#country
Jump in to reply — no account needed.